America america actress Hema Panchamukhi is expecting her second baby. Baby shower and birthday was celebrated together. <br /> <br />ಕನ್ನಡದ ಅಮೆರಿಕ ಅಮೆರಿಕ ಸಿನಿಮಾದ ಸುಂದರಿ ಹೇಮಾ ಪಂಚಮುಖಿ ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹುಟ್ಟುಹಬ್ಬ ಹಾಗೂ ಸೀಮಂತ ಕಾರ್ಯಕ್ರಮ ಒಟ್ಟಿಗೆ ನಡೆದಿದ್ದು ವಿಶೇಷವಾಗಿತ್ತು.